॥ ಶ್ರೀ ಅಮೋಘಸಿದ್ದ ದೇವಾಯ ನಮಃ ॥
ಅರ್ಕೇರಿ: ೧೦೦೮ ಬಾರಿ ನಾಮಸ್ಮರಣೆ ಜಪ
ಅರ್ಕೇರಿಯ ಶ್ರೀ ಅಮೋಘಸಿದ್ದ ದೇವರ ೧೦೦೮ ಬಾರಿ ನಾಮಸ್ಮರಣೆ ಜಪವು ಈಗ ಭಕ್ತರಿಗಾಗಿ ಲಭ್ಯವಿದೆ. ಶ್ರದ್ಧಾಭಕ್ತಿಯಿಂದ ಈ ಜಪವನ್ನು ಆಲಿಸಿ ಮನಃಶಾಂತಿ ಪಡೆಯಿರಿ.
ಶ್ರದ್ಧೆ ಮತ್ತು ಭಕ್ತಿ: ಈ ಜಪವನ್ನು ಶಾಂತ ಚಿತ್ತದಿಂದ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
📞 ಸಂಪರ್ಕಿಸಿ: 9766705460

